Ashoka chakravarthy history in english
Ashoka chakravarthy history in kannada...
ಸಾಮ್ರಾಟ್ ಅಶೋಕ
ರಾಜಧಾನಿ: | ಪಾಟಲಿಪುತ್ರ | |
ಮನೆತನ: | ಮೌರ್ಯ ಸಾಮ್ರಾಜ್ಯ | |
ಪೂರ್ವಾಧಿಕಾರಿ: | ಬಿಂದುಸಾರ | |
ಉತ್ತರಾಧಿಕಾರಿ: | ದಶರಥ ಮೌರ್ಯ | |
ಅಧಿಕಾರಾವಧಿ: | ಕ್ರಿ.ಪೂ ೨೭೩ ರಿಂದ ಕ್ರಿ.ಪೂ ೨೩೨ | |
ಜನ್ಮ ಸ್ಥಳ: | ಪಾಟಲೀಪುತ್ರ (ಈಗಿನ ಪಾಟ್ನಾ), ಭಾರತ | |
ಯುದ್ಧಗಳು: | ಕಳಿಂಗ ಯುದ್ಧ ಕ್ರಿ.ಪೂ.೨೬೧ | |
ಧರ್ಮ: | ಬೌದ್ಧ ಧರ್ಮ | |
ತಂದೆ-ತಾಯಿ: | ಬಿಂದುಸಾರ ಮತ್ತು ಸುಭದ್ರಾಂಗಿ | |
ಬಿರುದುಗಳು: | ದೇವನಾಂಪ್ರಿಯ ಮತ್ತು ಪ್ರಿಯದರ್ಶಿ |
ಅಶೋಕನುಮೌರ್ಯ ಸಾಮ್ರಾಜ್ಯದಲ್ಲೇ ಅತ್ಯಂತ ಪ್ರಸಿದ್ಧ ಚಕ್ರವರ್ತಿ ಕ್ರಿ.ಪೂ ೨೭೩ ರಿಂದ ಕ್ರಿ.ಪೂ ೨೩೨ ರವರಿಗೆ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ರಾಜ್ಯವನ್ನಾಳಿದ ಕೆಲವೇ ಕೆಲವು ರಾಜರಲ್ಲಿ ಸಾಮ್ರಾಟ್ ಅಶೋಕನ ಹೆಸರು ಮೂಡಿ ಬರುತ್ತದೆ.
Ashoka chakravarthy empire
ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂಬ ಬಿರುದುಗಳಿಂದ ಖ್ಯಾತನಾಗಿದ್ದಾನೆ. ೧೯೧೫ ರವರಿಗೆ ಪಿಯದಸಿ ರಾಜ ಯಾರೆಂದು ತಿಳಿಯದಾಗಿತ್ತು. ಆದರೆ ೧೯೧೫ರಲ್ಲಿ ದೊರೆತ ಮಾಸ್ಕಿ ಶಾಸನದಲ್ಲಿ ಅಶೋಕನನ್ನು ದೇವಾನಾಂಪ್ರಿಯ ಅಶೋಕ ಎಂದು ಕರೆದಿದ್ದು ಈ ಅಸ್ಪಷ್ಟತೆ ನಿವಾರಣೆ ಗೊಂಡಿತು.
ಅಶೋಕ' ಶಬ್ಧಕ್ಕೆ - ಸಂಸ್ಕೃತದಲ್ಲಿ ಶೋಕವಿಲ್ಲದ ಎಂಬರ್ಥವಿದೆ.